Wednesday, February 16, 2011

ನಮ್ಮನ್ನೂ ಬದುಕಲು ಬಿಡಿ.. ಪ್ಲೀಸ್...!!



"ಪಾಪದ ಮೂಟೆಯ ಹೊತ್ತು.." ಕವನ ಓದಿದ ನನ್ನ ಕೆಲವು ಗೆಳೆಯರು ನನಗೆ ಕರೆ/ಎಸ್.ಎಂ.ಎಸ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದರು.. ಅದರಲ್ಲಿ ಹೆಚ್ಚಿನವರು ಇಂದಿನ ಕಾಲದಲ್ಲೂ ಜನರಲ್ಲಿ ಇಂತಹ ಮನೋಭಾವ ಇದೆಯಾ ಅನ್ನೋ ಪ್ರಶ್ನೆ ಕೇಳಿದ್ದರು.. ನಿಜ ಹೇಳಬೇಕು ಅಂದ್ರೆ ನನಗೂ ತಿಳಿದಿರಲಿಲ್ಲ, ಆದರೆ ನನ್ನ ಅನುಭವಕ್ಕೆ ಬಂದಾಗಲೇ ನನಗು ವಾಸ್ತವತೆ ಅರಿವಾಗಿದ್ದು.. ಮೊದಲಿನಷ್ಟು ಪ್ರಮಾಣದಲ್ಲಿ ಇಲ್ಲದೆ ಹೋದರು ಈಗಲೂ ಬಡ ಮತ್ತು ಮಧ್ಯಮ ವರ್ಗದವರಲ್ಲಿ ಹೆಣ್ಣು ಮಕ್ಕಳು ಅಂದ್ರೆ ಹೊರೆ, ಅವರಿಂದ ಖರ್ಚೇ ಹೆಚ್ಚು ಅನ್ನುವ ಭಾವನೆ ಇದ್ದರೆ, ಶ್ರೀಮಂತ ಕುಟುಂಬಗಳಲ್ಲಿ ಮನೆತನ ಬೆಳೆಸಲು ಗಂಡು ಮಗನೆ ಅರ್ಹ ಅನ್ನುವ ಅಭಿಪ್ರಾಯವಿದೆ.. ನಿಮ್ಮ ಕೇವಲ ಎರಡೂವರೆ ನಿಮಿಷಗಳನ್ನು ಮೀಸಲಿಟ್ಟು ಈ ಒಂದು ವೀಡಿಯೊ ಚಿತ್ರಣವನ್ನು ವೀಕ್ಷಿಸಿ.. 
.

2 comments:

  1. kannalli niru tumbitu video nodi..:(

    ReplyDelete
  2. @Vidya: hmm., adre inmunde aa reeti agbardu andre ellru idanna artha madkolbeku..:)

    ReplyDelete