Tuesday, February 15, 2011

ಪಾಪದ ಮೂಟೆಯ ಹೊತ್ತು....

  ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ..!!
    Stop Female Infanticides..!!

6 comments:

  1. ondu olleya kavanada mulaka vaastavadalliruva asahaayakateya paristhitiyannu tilisi, kettaddannu khandisiddiri.. jotege ondu olleya aashayavannu vyaktapadisiddiri..dhanyavaadagalu.

    hennumakkala hirimeyannu kuritu nanagondu SMS bandittu nivu odi..

    Why girls get married and go to a strangers home?
    Because, they are blessed angles of almighty..
    After filling their own home with colours of happiness,They go away to colour others home..
    So everyone should realize the value of girls and respect them..

    ReplyDelete
  2. @ಮನಮುಕ್ತಾ: ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಗೆಳತಿ..:) ಈಗಿನ ಕಾಲದಲ್ಲೂ ಈ ರೀತಿ ಇರುತ್ತೆ ಅಂತ ನನಗೆ ತಿಳಿದಿರಲಿಲ್ಲ, ಏನಿದ್ರು ಅದೆಲ್ಲ ಹಳೆಯ ಕಾಲಕ್ಕೇ ಮುಗಿದು ಹೋಯ್ತು ಅಂತ ಕಂಡಿದ್ದೆ, ಆದರೆ ಇತ್ತೀಚಿಗೆ ನನ್ನ ಕಾಲೇಜು ಗೆಳತಿಯೊಬ್ಬಳಿಗೆ ಅವಳಿ ಹೆಣ್ಣು ಮಕ್ಕಳಾಗಿದ್ದಕ್ಕೆ ಅವಳನ್ನ ಗಂಡನ ಮನೆಯವರು ತಾತ್ಸಾರ ಮನೋಭಾವದಿಂದ ನೋಡಲು ಶುರು ಮಾಡಿದ್ದಾರೆ.. ಅಂತವರು ಈ ಕವನ ಓದಿ ಬದಲಾಗುತ್ತಾರಾ..?? ಈ ಪ್ರಶ್ನೆಗೆ ಉತ್ತರ ನನಗೂ ಗೊತ್ತಿಲ್ಲ, ಆದರೂ ನನ್ನ ಪ್ರಯತ್ನ ನಾ ಮಾಡಿದ್ದೇನೆ.. ಕಾಲವೇ ಇದಕ್ಕೆ ಉತ್ತರ ಕೊಡಬೇಕು.. ನಮ್ಮ ದೇಶ ಎಷ್ಟೇ ಮುಂದುವರೆದಿದ್ದರೂ ಕೆಲವು ಸಂಗತಿಗಳಲ್ಲಿ ಇನ್ನು ಬದಲಾದಂತೆ ಕಾಣುತ್ತಿಲ್ಲ.. ಈಗಲೂ ಮಧ್ಯಮ ವರ್ಗದವರಲ್ಲಿ ಹೆಣ್ಣು ಮಕ್ಕಳು ಅಂದರೆ ಹೊರೆ ಎಂಬ ಭಾವನೆಯೇ ಹೆಚ್ಚು...:(

    ನಿಮ್ಮ ಎಸ್.ಎಂ.ಎಸ್ ಓದಿದೆ., ಚಂದ ಇದೆ., ಆದರೆ ಎಲ್ಲರೂ ಅದನ್ನ ಅರ್ಥ ಮಾಡಿಕೊಳ್ಳಬೇಕಿದೆ ಅಷ್ಟೇ.. ಇಂತದ್ದೆ ಎಸ್.ಎಂ.ಎಸ್ ಒಂದು ನನಗೂ ಬಂದಿದೆ.. ನೀವೂ ಓದಿ ನೋಡಿ..:)

    A GIRL..
    One of the most beautiful creations of GOD.
    U can feel her innocence in the form of a DAUGHTER.
    U can feel her care in the form of a SISTER.
    U can feel her warmth in the form of a FRIEND.
    U can feel her passion in the form of a BELOVED.
    U can see her dedication in the form of a WIFE.
    U can see her divinity in the form of a MOTHER.
    Cheers to GOD...:)

    ReplyDelete
  3. ಕವನದ ಮೂಲಕ ಹೆಣ್ಣುಮಗುವಿನ ಸ್ಥಿತಿಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರ.

    ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ..!! ಒಳ್ಳೆಯ ಸಂದೇಶ, ಇದು ಕೇವಲ ಕವನವಾಗಿರದೆ ಎಲ್ಲರ ಮನದಲ್ಲೂ ಹೆಣ್ಣುಮಗು ಭಾರವೆಂಬ ಭಾವನೆ ತೊಲಗಬೇಕು.

    ಮೊದಲನೆಯದಾಗಿ ಈ ಕಾರ್ಯ ಪುರುಷರಿಂದಲೇ ಪ್ರಾರಂಬವಾಗಬೇಕು. ಎಲ್ಲಿಯವರೆಗೂ ಈ ಪುರುಷಪ್ರದಾನ ಸಮಾಜದಲ್ಲಿ ವರದಕ್ಷಿಣೆ ಎಂಬ ಭೂತ ತೊಲಗುವುದಿಲ್ಲವೋ ಅಲ್ಲಿಯವರೆವಿಗೂ ತಂದೆ-ತಾಯಿಯರಿಗೆ ಹೆಣ್ಣು ಮಗು ಭಾರವೆನಿಸುವ ಭಾವನೆ ಹೋಗುವುದಿಲ್ಲ.

    ಎರಡನೆಯದಾಗಿ ತಂದೆ-ತಾಯಿಯರಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ನಮಗೆ ಕೊನೆಯವರೆಗೂ ಉರುಗೋಲಾಗಿರುತ್ತಾರೆ ಎಂಬ ಭಾವನೆ ಹೋಗಬೇಕು, ಇಂದು ಹೆಣ್ಣುಮಕ್ಕಳು ಪುರುಷರಿಗೆ ಸರಿಸಮರಾಗಿ ಎಲ್ಲಾ ರಂಗದಲ್ಲೂ ಮುಂದುವರೆದಿದ್ದು, ಆರ್ಥಿಕವಾಗಿ, ದೈಹಿಕವಾಗಿ, ಪ್ರಬಲರಾಗಿದ್ದಾರೆ, ಮಾನಸಿಕವಾಗಿ ಕೂಡ ಪ್ರಬಳರಾಗಲು ಆಕೆಗೆ ಕುಟುಂಬ, ಬಂದು-ಬಳಗ, ಸ್ನೇಹಿತರು, ಸಮಾಜ ಎಲ್ಲರ ಸಹಕಾರ/ಪ್ರೋತ್ಸಾಹ ಅವಶ್ಯಕವಾಗಿದೆ

    ReplyDelete
  4. ಮನಮುಕ್ತಾ : your sms is so beautifull.. & Jagan kavana thumbha chennagidhe avathenda nan edana odirlella yake antha nemege gothu.. but evath odidhe chenag edhe. Samaja ke olleya sandesha saro kavana. hats of...

    ReplyDelete
  5. @Gelathi: nimma maatu noorakke nooru nija.. adre aa kaala yavaga barutto gottilla., eega hennu ella rangadallu munde bandiddale., adaru avalu swatantrada vishayadalli hindene iddale annistide., swanta nirdhara tagolloke avalige avala poshakaru, ganda bidtane illa..

    ReplyDelete
  6. @Sameeksha: Dhanyavaadagalu gelathi.. neev yake kavana odilla anta nanagu gottu.. innondu vishya gotta naa barediro ee kavana odi samaja badalaagutte anta helokagalla, adre nanna manassige anisiddu barediddini., yak barede anta odidavaru tilkollbeku ashte..:)

    ReplyDelete