Tuesday, February 8, 2011

ಬಿಟ್ಟು ಹೋದ ಗೆಳತಿಯೇ...!! ನಿನಗೆ ಕೋಟಿ ನಮನಗಳು...


11 comments:

  1. ಕವನ ತುಂಬಾ ಚೆನ್ನಾಗಿದೆ ಜಗನ್ ರಮೇಶ್.

    ಇನ್ನೂ ಹೆಚ್ಚಿನ ಕವನಗಳ ನೀರಿಕ್ಷೆಯಲ್ಲಿ..

    ಮಧು

    ReplyDelete
  2. ಹಾಯ್ ಜಗನ್, ಕವನ ಚೆನ್ನಾಗಿದೆ. ಇನ್ನೂ ಸೊಗಸಾದ ಕವನಗಳು ಮೂಡಿಬರಲಿ.

    ಸವಿ

    ReplyDelete
  3. ನಿನ್ನ ಕವನದ ಜೊತೆ, ನಿನ್ನ ಬಗ್ಗೆ ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ ಗುರು....

    ReplyDelete
  4. Kavana tumba chennagide jagan.......... Keep it up...

    ReplyDelete
  5. ಹಾಯ್ ಜಗನ್,
    ನಿಮ್ಮ ಕವನಗಳು ತುಂಬಾ ಚೆನ್ನಾಗಿದೆ. ಇನ್ನು ಇದೆ ರೀತಿ ಹೆಚ್ಚು ಕವನಗಳನ ಬರೀರಿ.

    ReplyDelete
  6. ಎಲ್ಲರಿಗೂ ಧನ್ಯವಾದಗಳು.. ನಿಮ್ಮೆಲ್ಲರ ಸಲಹೆ, ಪ್ರೋತ್ಸಾಹ ನನ್ನನ್ನು ಮತ್ತಷ್ಟು ಬರೆಯಲು ಉತ್ತೇಜಿಸುತ್ತದೆ..

    ReplyDelete
  7. ಕವನಗಳು ತುಂಬ ಚೆನ್ನಾಗಿವೆ ಅಗಲಿಕೆಯ ನೆರವಿಗೆ ಬಂದಿತಾ ಈ ಸೄಷ್ಟಿ?




    ಬೀಸುತಿಹಾ ತಂಗಾಳಿಯೆ
    ನೀನೊಮ್ಮೆ ತಿಳಿಸಿ ಬಾ...
    ನನ್ನ ಪ್ರೀತಿಯ ಅವನಿಗೆ
    ಕಾಯುವಿಕೆಯ ಕ್ಷಣ ಮುಗಿದು ಹೋಗಲಿ
    ನಿನ್ನ ಮದ್ಯಸ್ತಿಕೆಯೊಳಗೆ.......

    ಕತ್ತಲೆಯ ಕಣ್ ಗೆ
    ಬೆಳಕ ನೀಡುವ ಚಂದಿರ ತುಂಬಿ ಬಾ.....
    ನನ್ನ ಪ್ರೀತಿಯ ಅವನ ಕಣ್ ಗೆ
    ದೂರವೆಂಬ ಭಾವ ಮಾಸಿ ಹೊಗಲಿ
    ನಿನ್ನ ಬೆಳಕಿನೊಳಗೆ....

    ಮಿಣುಕುತಲೇ...........
    ನನ್ನೊಂಟಿತನವ ಅಣುಕಿಸುತ್ತಿರುವ ತಾರೆಗಳೇ
    ನೀವೇ ಹೆಜ್ಜೆಗುರುತಾಗಿ.....
    ನನ್ನ ನಲ್ಲನ ಇಲ್ಲಿಗೆ ಕರೆದು ತನ್ನಿ!
    ಅಗಲಿಕೆಯ ಈ ಕ್ಷಣವು
    ತನಿದುಬಿಡಲಿ ನಿಮ್ಮ ನೆರವಿನೊಂದಿಗೆ!!!!

    ಪರಿಪರಿಯಾಗಿ ಕೇಳುವೆ ಮತ್ತೊಮ್ಮೆ
    ಅಗಲಿಕೆಯ ನೆರವಿಗೆ ಬಂದಿತಾ ಈ ಸೄಷ್ಟಿ???????

    ReplyDelete
  8. ಶಿಲ್ಪ ರ ಕವನವೂ ಸಹ ತುಂಬಾ ಚೆನ್ನಾಗಿದೆ....

    ReplyDelete
  9. @ಶಿಲ್ಪ: ಧನ್ಯವಾದಗಳು ಗೆಳತಿ..:)

    ನಿಮ್ಮ ಕವನದಲ್ಲಿ ಅಗಲಿಕೆಯ ನೋವು ಮರೆಯುವ ಪ್ರಯತ್ನದಲ್ಲಿ ಸೃಷ್ಟಿಯ ನೆರವು ಬಯಸಿರುವುದು ಬಹಳ ಭಾವನಾತ್ಮಕವಾಗಿ ಮೂಡಿ ಬಂದಿದೆ.. ಈ ಒಂದು ಸುಂದರ ಕವನಕ್ಕಾಗಿ ಧನ್ಯವಾದಗಳು..:) ಅದ್ಭುತ ಪದ ಪ್ರಯೋಗ..

    ReplyDelete
  10. ಹೆಗಿದ್ದೀರಿ ರಮೇಶ್?
    ಎಲ್ಲಿ ಹೊಸ ಕವನಗಳ ಸುಳಿವೆ ಇಲ್ಲ......
    ನಿಮ್ಮ ಕವನಗಳ ನಿರೀಕ್ಷೆಯಲ್ಲಿ

    ನಿಮ್ಮ ಗೆಳತಿ.....

    ReplyDelete